ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಘೋಷಣೆ

ಸೋಮವಾರ, 9 ಜನವರಿ 2023 (18:26 IST)
ನಾನು ಕೋಲಾರದಿಂದ ಮುಂದಿನ ಚುನಾವಣೆ ಯಲ್ಲಿ ಅಭ್ಯರ್ಥಿ ಆಗಲು ತೀರ್ಮಾನ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ಬಹಿರಂಗ ಘೋಷಣೆ ಮಾಡಿದ್ದಾರೆ.ಆದರೆ ಈಗಾಗಲೇ ಮುನಿಯಪ್ಪ ಹೇಳಿದ್ರಲ್ಲ ಅವರು ವರ್ಕಿಂಗ್ ಕಮಿಟಿ ಮೆಂಬರ್ .ನಾನು ಸ್ಪರ್ಧೆ ಮಾಡಲು ತೀರ್ಮಾನ ಮಾಡಿದ್ದೇನೆ.ಆದರೆ ಸಬ್ಜೆಕ್ಟ್ ಟು ಹೈಕಮಾಂಡ್ ಡಿಸಿಷನ್ ಆಗಿದೆ ಎಂದು ಕೋಲಾರದಲ್ಲಿ ಸಿದ್ದರಾಮಯ್ಯ ಹೇಳಿದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ