×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸಮ್ಮಿಶ್ರ ಸರಕಾರ ರೈತ ಪರವಾಗಿದೆ ಎಂದ ಸಿಎಂ
ಶುಕ್ರವಾರ, 16 ನವೆಂಬರ್ 2018 (19:34 IST)
ರೈತರ
ವಿಚಾರದಲ್ಲಿ
ಪ್ರತಿಷ್ಠೆಯ
ಪ್ರಶ್ನೆಯೇ
ಇಲ್ಲ
.
ರೈತರ
ಸಮಸ್ಯೆಗಳಿದ್ದರೆ
ಅದನ್ನು
ಪರಿಹರಿಸಲು
ಸಿದ್ದರಿದ್ದೇವೆ
.
ಹಾಗಾಗಿ
ಕಬ್ಬು
ಬೆಳೆಗಾರರು
ತಮ್ಮ
ಪ್ರತಿಭಟನೆಯನ್ನು
ವಾಪಸ್
ಪಡೆಯಬೇಕು
ಎಂದು ಸಿಎಂ ಮನವಿ ಮಾಡಿದ್ದಾರೆ.
ಕಬ್ಬು
ಬೆಳೆಗಾರರ
ಸಮಸ್ಯೆ
ಬಗೆಹರಿಸದಿದ್ದರೆ
ಬೆಳಗಾವಿ
ಅಧಿವೇಶನ
ನಡೆಸಲು
ಬಿಡುವುದಿಲ್ಲ
ಎಂದು
ಹೇಳುವವರು
ರೈತ
ವಿರೋಧಿಗಳು
.
ಇದು
ರೈತ
ವಿರೋಧಿ
ಹೇಳಿಕೆಯಾಗಿದೆ
ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ
ಹೇಳಿದರು
.
ರೈತರ
ಸಮಸ್ಯೆಗಳ
ಬಗ್ಗೆ
ಚರ್ಚೆ
ಮಾಡಲು
ವಿಧಾನಸೌಧದ
ಬಾಗಿಲು
ಮುಕ್ತವಾಗಿದೆ
.
ನಾನೇನು
ದಿಗ್ಬಂಧನ
ಹಾಕಿಲ್ಲ
.
ರೈತರು
ಬಂದು
ತಮ್ಮ
ಸಮಸ್ಯೆಗಳನ್ನು
ಚರ್ಚೆ
ಮಾಡಿ
ಪರಿಹಾರ
ಕಂಡುಕೊಳ್ಳಬಹುದು
.
ಅದು
ಬಿಟ್ಟು
ಪ್ರತಿಭಟನೆ
ಮಾಡುವುದು
ಸರಿಯಾದುದಲ್ಲ
ಎಂದು
ಅವರು
ಅಸಮಾಧಾನ
ವ್ಯಕ್ತಪಡಿಸಿದರು
.
ಬೆಳಗಾವಿಯಲ್ಲಿ
ನಡೆದಿರುವ
ರೈತರ
ಪ್ರತಿಭಟನೆ
ಬಗ್ಗೆ
ಮಾಹಿತಿ
ಪಡೆದುಕೊಂಡಿದ್ದೇನೆ
.
ಸೋಮವಾರ
ವಿಧಾನಸೌಧಕ್ಕೆ
ರೈತರನ್ನು
ಕರೆಸಿ
ಚರ್ಚೆ
ಮಾಡುತ್ತೇನೆ
ಎಂದರು
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಪತ್ರಕರ್ತರ ಮೇಲೆ ಕಬ್ಬು ಬೆಳೆಗಾರರಿಂದ ಹಲ್ಲೆ
ಕಬ್ಬು ಬೆಳೆಗಾರರಿಂದ ಮುಧೋಳ್ ಬಂದ್
ಚಳಿಗಾಲ ಅಧಿವೇಶನಕ್ಕೆ ಮುಳುವಾಗಲಿರುವ ಹೋರಾಟ ಯಾವುದು ಗೊತ್ತಾ?
ಇಂಗ್ಲಿಷ್ ಪದ್ಯ ಹೇಳದ ಬಾಲಕನಿಗೆ ಶಿಕ್ಷಕಿಯಿಂದ ಬೆತ್ತದಿಂದ ಹೊಡೆತ
ಕುಮಾರಸ್ವಾಮಿಯವರೇ ಇದೇನು ಕಿಚನ್ ಕ್ಯಾಬಿನೆಟಾ? ಬಿಜೆಪಿ ಲೇವಡಿ
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
ನಡುರಸ್ತೆಗೆ ನುಗ್ಗಿ ಕಬ್ಬಿಗಾಗಿ ಲಾರಿ ಮೇಲೆ ದಾಳಿ ಮಾಡಿದ ಒಂಟಿ ಸಲಗ
ಇಂಡಿಯಾ ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ಬಗ್ಗೆ ಅಮಿತ್ ಶಾ ಗಂಭೀರ ಆರೋಪ
ದಸರಾ ಉದ್ಘಾಟನೆಗೆ ಸೋನಿಯಾ ಗಾಂಧಿಗೆ ಪತ್ರ ವದಂತಿ: ಸಿಎಂ ರಿಯ್ಯಾಕ್ಷನ್ ಹೀಗಿತ್ತು
ಆನ್ಲೈನ್ ಬೆಟ್ಟಿಂಗ್, ಆಸ್ತಿ ಗಳಿಕೆ ಆರೋಪ: ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ವಶಕ್ಕೆ
ಮುಂಬೈನಿಂದ ಜೋಧಪುರಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನ ರನ್ ವೇಯಲ್ಲೇ ನಿಲ್ಲಿಸಿದ್ಯಾಕೆ
ಆ್ಯಪ್ನಲ್ಲಿ ವೀಕ್ಷಿಸಿ
x