ಚಾಲಕನ ನಿಯಂತ್ರಣ ಬಸ್​​​​ ಪಲ್ಟಿ

ಭಾನುವಾರ, 17 ಸೆಪ್ಟಂಬರ್ 2023 (16:01 IST)
ಚಾಲಕನ ನಿಯಂತ್ರಣ ಬಸ್​​​​ ಪಲ್ಟಿಯಾದ ಘಟನೆ ಬೆಳಗಾವಿ ತಾಲೂಕಿನ ಹಲಗಾ ಬಳಿ ನಡೆದಿದೆ..ಬೆಳಗಾವಿಯಿಂದ ಕೆಕೆ ಕೊಪ್ಪ ಹೋಗುವಾಗ ಈ ಘಟನೆ ಸಂಭವಿಸಿದ್ದು, ಬಸ್​​​ನಲ್ಲಿ ನಾಲ್ಕು ಜನ ಪ್ರಯಾಣಿಕರು ಸಂಚಾರ ಮಾಡುತ್ತಿದರೆಂದು ತಿಳಿದು ಬಂದಿದೆ.. ಸದ್ಯ ಚಾಲಕ ಸೇರಿದಂತೆ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ