ಬಂದ್ ಹಿನ್ನೆಲೆ - ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಗಾಗಿ ಪ್ರಯಾಣಿಕರ ಕ್ಯೂ

ಸೋಮವಾರ, 11 ಸೆಪ್ಟಂಬರ್ 2023 (14:20 IST)
ಇಂದು ಬಂದ್ ಹಿನ್ನೆಲೆ  ಮೆಟ್ರೋ ಅತ್ತ ಪ್ರಯಾಣಿಕರು ಮುಖಮಾಡಿದ್ರು.ರಸ್ತೆಯವರೆಗೂ ಸಾಲು ಗಟ್ಟಿ  ಜನ ನಿಂತಿದ್ರು.ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರು ಮೆಟ್ರೋ ಗಾಗಿ  ಕ್ಯೂ ನಿಂತಿದ್ರು.ಬಂದ್ ಗೆ ಬೆಂಬಲ ನೀಡದೇ ರಸ್ತೆಗಿಳಿದ ಚಾಲಕರಿಗೆ ಮೊಟ್ಟೆ ಎಸೆದಿದ್ದಾರೆ.ಕ್ಯಾಬ್ ಗೆ ಮೊಟ್ಟೆ ಹೊಡೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಹೆಬ್ಬಾಳದಲ್ಲಿ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ