ಚಲಿಸುತಿದ್ದ ಕಾರಿನ ಟೈರ್ ಸ್ಪೋಟಗೊಂಡು ಅಪಘಾತ

ಮಂಗಳವಾರ, 19 ಸೆಪ್ಟಂಬರ್ 2023 (15:47 IST)
ಚಲಿಸುತಿದ್ದ ಕಾರಿನ ಟೈರ್ ಸ್ಪೋಟಗೊಂಡು ಅಪಘಾತ ಸಂಭವಿಸಿ ಸ್ಥಳದಲ್ಲೇ ಮೂರು ಜನರ ಸಾವನಾಪ್ಪಿದ್ದಾರೆ.ಬೆಂಗಳೂರು ತುಮಕೂರು ಹೆದ್ದಾರಿ ಬಳಿ ಇಂದು ಮುಂಜಾನೆ ಘಟನೆ ನಡೆದಿದೆ.ಬೆಂಗಳೂರು ಉತ್ತರ ತಾಲೂಕಿನ ಅಂಚೆಪಾಳ್ಯ ಬಳಿ ಅಪಘಾತ ಸಂಭವಿಸಿದೆ.ಅಗಸ್ಟಿನ್, ದಾರಾರೆಡ್ಡಿ ಸೇರಿ ಮತ್ತೊಬ್ಬನ ಸಾವು ಆಗಿದೆ.ಮತ್ತೊಬ್ಬನ ಗುರುತು ಪತ್ತೆಯಾಗಿಲ್ಲ.ತುಮಕೂರು ಮಾರ್ಗವಾಗಿ ಬೆಂಗಳೂರು ಕಡೆಗೆ ಬರುವ ವೇಳೆ ಕೃತ್ಯ ನಡೆದಿದೆ.ಕಾರಿನ ವೇಗಕ್ಕೆ ಚಕ್ರ ಸ್ಟೋಟಗೊಂಡು ಈ ಅಪಘಡ
ಸಂಭವ ಎನ್ನಲಾಗಿದೆ.ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ