ವಿಧಾನಸಭಾ ಸಚಿವಾಲಯದ ಅಧೀನ ಕಾರ್ಯದರ್ಶಿ ಕೊಠಡಿ ಇನ್ಮುಂದೆ ಡಿಸಿಎಂ ಕಚೇರಿ
ವಿಧಾನಸಭಾ ಸಭಾಂಗಣದ ಬಳಿ ತಮ್ಮ ಕಚೇರಿ ಇರಬೇಕೆಂಬ ಬಯಕೆ ಡಿಸಿಎಂ ಡಿಕೆಶಿವಕುಮಾರ್ ದ್ದು ಆಗಿದೆ.ಹೀಗಾಗಿ ಡಿಕೆಶಿ ಬಯಕೆಗೆ ಹೊಸ ಕಚೇರಿ ತೆರೆಯಲು ನಿರ್ಧಾರ ಮಾಡಿದ್ದು,ಇನ್ಮುಂದೆ ವಿಧಾನಸಭಾ ಸಚಿವಾಲಯದ ಅಧೀನ ಕಾರ್ಯದರ್ಶಿ ಕೊಠಡಿ ಡಿಸಿಎಂ ಕಚೇರಿಯಾಗಲಿದೆ.