ಬಡ ಮಹಿಳೆಯರನ್ನು ಕರೆತಂದು ವೇಶ್ಯಾವಾಟಿಕೆ: ಆರೋಪಿಗಳ ಬಂಧನ
ವಿದ್ಯಾರಣ್ಯಪುರದಲ್ಲಿ ಈ ರೀತಿ ದಂಧೆಗೆ ನೂಕಲಾಗಿದ್ದ 35 ವರ್ಷದ ಮಹಿಳೆಯನ್ನು ರಕ್ಷಿಸಲಾಗಿದೆ. ಈ ಸಂಬಂಧ ಮೂವರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಜಾಲದಲ್ಲಿ ಮತ್ತಷ್ಟು ಮಹಿಳೆಯರು ಸಿಲುಕಿರುವ ಶಂಕೆಯಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.