ಬೆಂಗಳೂರಿಗರು ಇಂದು ಸಂಜೆಯೂ ಮನೆಯೊಳಗೇ ಇರಿ!
ನಿನ್ನೆಯ ಮಳೆಗೆ ನಾಲ್ವರು ಜೀವ ಕಳೆದುಕೊಂಡಿದ್ದರು. ಅಲ್ಲದೆ, ಹಲವು ಮನೆಗಳಿಗೆ ನೀರು ನುಗ್ಗಿದ್ದು, ಜನ ಜೀವನ ಅಕ್ಷರಶಃ ನರಕ ಸದೃಷವಾಗಿದೆ. ಇಂದು ಮತ್ತೆ ಮಳೆಯಾದರೆ ಇನ್ನೆಷ್ಟು ಅನಾಹುತವಾಗುತ್ತೋ? ಹಾಗಾಗಿ ಇಂದು ಸಂಜೆಯೂ ಆದಷ್ಟು ಮಳೆಗೆ ಹೊರ ಹೋಗುವ ದುಸ್ಸಾಹಸ ಮಾಡದಿರಿ.