ಬಸ್ ಬೇ ಕಾರಿಡಾರಲ್ಲಿ ಡಿಸಿಎಂ ಮಾಡಿದ್ದೇನು?
ಬಸ್ ಬೇ ಕಾರಿಡಾರ್ ನ್ನು ಉಪಮುಖ್ಯಮಂತ್ರಿ ವೀಕ್ಷಣೆ ಮಾಡಿದ್ದಾರೆ.
ಡಿಸಿಎಂರಿಂದ ಬಸ್ ಬೇ ಕಾರಿಡಾರ್ ವೀಕ್ಷಣೆ ಮಾಡಲಾಗಿದೆ. ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷಣ ಸವದಿ ವೀಕ್ಷಣೆ ಮಾಡಿದ್ರು.
ಬೆಳ್ಳಂಬೆಳಗ್ಗೆ ಬಿಎಂಟಿಸಿಯ ವೋಲ್ವೋದಲ್ಲಿ ಡಿಸಿಎಂ ಪ್ರಯಾಣ ಬೆಳೆಸಿದ್ರು. ಜಯಮಹಲ್ ನಿಂದ ಸಿಲ್ಕ್ ಬೋರ್ಡ್ ವರೆಗೆ ಬಸ್ ಕಾರಿಡಾರ್ ವೀಕ್ಷಣೆ ಮಾಡಿದ್ರು.
ಡಿಸಿಎಂ ಗೆ ಸಾಥ್ ನೀಡಿದ್ದರು ಬಿಎಂಟಿಸಿ ಎಂಡಿ ಸಿ. ಶಿಖಾ ಹಾಗೂ ಹಿರಿಯ ಅಧಿಕಾರಿಗಳು.
ಟಿನ್ ಪ್ಯಾಕ್ಟರಿಯಿಂದ ಬಸ್ ಸ್ಟಾಪ್ ವೀಕ್ಷಣೆ ಮಾಡಿದ್ರು ಡಿಸಿಎಂ ಲಕ್ಷ್ಮಣ್ ಸವದಿ. ಬಸ್ ನಲ್ಲೆ ಕುಳಿತು ಬಸ್ ನಿಲ್ದಾಣಗಳ ಸ್ಥಿತಿಗತಿ ಪರಿಶೀಲನೆಯನ್ನೂ ನಡೆಸಿದ್ರು ಸಾರಿಗೆ ಸಚಿವರು.