ಸಂಬಳ ನೀಡುವುದಾಗಿ ಹೋಟೆಲ್ ಗೆ ಕರೆದ ಮಾಲೀಕ ಆಮೇಲೆ ಮಾಡಿದ್ದೇನು?

ಗುರುವಾರ, 24 ಸೆಪ್ಟಂಬರ್ 2020 (10:20 IST)
ವಡೋದರಾ : ವಡೋದರಾ ದಲ್ಲಿ ಮಾಲೀಕನೊಬ್ಬ ಉದ್ಯೋಗಿಯ ಮೇಲೆ ಮಾನಭಂಗ ಎಸಗಿದ ಆರೋಪ ಕೇಳಿಬಂದಿದೆ.

ನಾಟಕ ನಿರ್ಮಾಣ ಕಂಪೆನಿಯ ಮಾಲೀಕ ಸಂಬಳಕ್ಕೆ ಸಂಬಂಧಿಸಿದ ವಿಷಯವನ್ನು ಚರ್ಚಿಸುವ ನೆಪದಲ್ಲಿ ತನ್ನನ್ನು ಹೋಟೆಲ್ ಕರೆದು ಅಲ್ಲಿ ತನ್ನನ್ನ್ನು ಬಂಧಿಸಿ ಮಾನಭಂಗ ಎಸಗಿದ್ದಾನೆ ಎಂದು ಮಹಿಳಾ ಉದ್ಯೋಗಿ ಆರೋಪಿಸಿದ್ದಾಳೆ.

ಈ ಬಗ್ಗೆ ಮಹಿಳೆ ವಡೋದರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ