ನನ್ನ ಹುಡುಗಿ ಮೌಖಿಕ ಸಂಭೋಗದಲ್ಲಿ ತುಂಬಾ ಆಸಕ್ತಿ ಹೊಂದಿದ್ದಾಳೆ ಏನು ಮಾಡಲಿ?
ಭಾನುವಾರ, 24 ಮಾರ್ಚ್ 2019 (11:06 IST)
ಬೆಂಗಳೂರು : ಪ್ರಶ್ನೆ : ನಾನು ಹಾಗೂ ನನ್ನ ಗೆಳತಿ ಪ್ರೀತಿಸಲು ಶುರುಮಾಡಿ 9 ತಿಂಗಳ ಕಾಲ ಆಗಿದೆ. ನಾವಿಬ್ಬರು ತುಂಬಾ ಚೆನ್ನಾಗಿ ಇದ್ದೇವೆ. ಆದರೆ ಇತ್ತೀಚೆಗೆ ನಾವಿಬ್ಬರು ಮೌಖಿಕ ಸಂಭೋಗದಲ್ಲಿ ತೊಡಗಿದ್ದಾಗ ಆಕೆ ಅದರ ಬಗ್ಗೆ ಇರುವ ಅನುಭವವನ್ನು ಕಂಡು ನನಗೆ ಆಶ್ಚರ್ಯವಾಗಿದೆ. ಈ ಬಗ್ಗೆ ನಾನು ಆಕೆಯನ್ನು ಕೇಳಿದಾಗ ಪೋರ್ನ್ ವಿಡಿಯೋ ನೋಡಿ ತಿಳಿದುಕೊಂಡಿರುವುದಾಹಿ ಹೇಳಿದ್ದಾಳೆ. ಆದರೆ ಮತ್ತೆ ಮತ್ತೆ ಆಕೆಯನ್ನು ಕೇಳಿದಾಗ ಆಕೆ ತನ್ನ ಮಾಜಿ ಗೆಳೆಯನಿಂದ ಅದನ್ನು ತಿಳಿದುಕೊಂಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಈ ವಿಚಾರ ನನಗೆ ತಿಳಿದಾಗಿನಿಂದ ನನಗೆ ಆಕೆಯ ಜೊತೆ ಉತ್ತಮ ಸಂಬಂಧ ಹೊಂದಲು ಆಗುತ್ತಿಲ್ಲ. ಆಕೆಯ ಹಿಂದಿನ ಜೀವನದ ಬಗ್ಗೆ ಮರೆಯಲು ಆಗುತ್ತಿಲ್ಲ. ನಾನು ಆಕೆಯನ್ನು ತುಂಬಾ ಪ್ರೀತಿಸುತ್ತಿದ್ದೇನೆ. ಇಂತಹ ಆಲೋಚನೆಗಳಿಂದ ನಮ್ಮ ಸಂಬಂಧವನ್ನು ಹಾಳು ಮಾಡಿಕೊಳ್ಳಲು ನನಗೆ ಇಷ್ಟವಿಲ್ಲ. ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ನನಗೆ ಸಹಾಯ ಮಾಡಿ.
ಉತ್ತರ : ಅನುಮಾನವು ದಾಂಪತ್ಯ ಜೀವನವನ್ನು ಹಾಳು ಮಾಡುತ್ತದೆ. ಆದ್ದರಿಂದ ನೀವು ನಿಮ್ಮ ಗೆಳೆತಿಯ ಜೊತೆ ಮುಕ್ತ ಮಾತುಕತೆ ನಡೆಸಿದರೆ ಆಕೆಯ ಬಗ್ಗೆ ಹಾಗೂ ಆಕೆಯ ಭಾವನೆಗಳ ಬಗ್ಗೆ ತಿಳಿದುಕೊಳ್ಳಬಹುದು. ಹೀಗೆ ಅವಳ ಭಾವನೆಗಳನ್ನು ತಿಳಿದುಕೊಳ್ಳುವುದರಿಂದ ಆಕೆಯ ನೀವು ಚೆನ್ನಾಗಿ ಅರ್ಥಮಾಡಿಕೊಳ್ಳಹುದು.
ಒಂದು ವೇಳೆ ಇದು ಪರಿಣಾಮ ಬೀರದಿದ್ದರೆ ಮಾನಸಿಕ ಆರೋಗ್ಯ ತಜ್ಞರನ್ನು ಭೇಟಿ ಮಾಡಿ ಸಲಹೆ ಪಡೆಯುವುದು ಉತ್ತಮ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.