ಅಭ್ಯಾಸ ಇಲ್ಲ

ಮಹಿಳೆ : ಏನಪ್ಪ, ನಿನ್ನ ವಯಸ್ಸೆಷ್ಟು?

ಪುಟ್ಟು : ಹತ್ತು.

ಮಹಿಳೆ : ನಾಲ್ಕು ವರ್ಷದಿಂದ ಇದೇ ವಯಸ್ಸು ಹೇಳ್ತಿದಿಯಲ್ಲ ಯಾಕೆ?

ಪುಟ್ಟು : ನನಗೆ ಇವತ್ತೊಂದು ನಾಳೆ ಒಂದು ಹೇಳೋ ಅಭ್ಯಾಸ ಇಲ್ಲ.

ವೆಬ್ದುನಿಯಾವನ್ನು ಓದಿ