ಅಶುಭ

ರಾಮು: ನಿನಗೆ 13ನೇ ತಾರೀಖು ಅಶುಭ ಅಂತ ಅನಿಸ್ತದಾ?

ಸೋಮು: ಹಾಗೇನಿಲ್ಲ

ರಾಮು: ಇವತ್ತು 13ನೇ ತಾರೀಖಲ್ವಾ

ಸೋಮು: ಹೌದು ಯಾಕೆ?

ರಾಮು; ನನಗೆ 1000 ರೂಪಾಯಿ ಸಾಲ ಕೊಡು

ವೆಬ್ದುನಿಯಾವನ್ನು ಓದಿ