ಕಾಂಪ್ಲಾನ್ ಬಾಯ್

ಬೆಕ್ಕು: ನಿಂಗೆಷ್ಟು ಪ್ರಾಯ?

ಆನೆ: ಐದು ವರ್ಷ

ಬೆಕ್ಕು: ಆದ್ರೆ ನೀನು ತುಂಬಾ ದೊಡ್ಡದಾಗಿ ಕಾಣ್ತಿದ್ದೀಯಾ..

ಆನೆ: ನಾನು ಕಾಂಪ್ಲಾನ್ ಬಾಯ್.

ಬೆಕ್ಕು: ನಂಗೆ 30 ವರ್ಷ

ಆನೆ: ಆದ್ರೆ ನೀನು ತುಂಬಾ ಚಿಕ್ಕದಾಗಿದ್ದೀಯಾ..

ಬೆಕ್ಕು: ನಾನು ಸಂತೂರ್ ಗರ್ಲ್...!

ವೆಬ್ದುನಿಯಾವನ್ನು ಓದಿ