ಕೈಕೆಸರಾದರೆ..

ಗುರುಗಳು-- "ನಿಂಗ ಯಕೋ ಚರಂಡಿಗೆ ಕೈ ಹಾಕಿದ್ದಿ? "
ನಿಂಗ-- "ನೀವೇ ಹೇಳಿದ್ದಿರಲ್ಲ ಸಾರ್. "
ಗುರುಗಳು-- "ನಾನೇನು ಹೇಳಿದ್ದೆ? "
ನಿಂಗ-- "ಕೈ ಕೆಸರಾದರೆ ಬಾಯಿ ಮೊಸರು ಅಂತಾ, ಅದಕ್ಕೆ ಹಾಕಿದ್ದೆ ಸಾರ್" ಎಂದ.

ವೆಬ್ದುನಿಯಾವನ್ನು ಓದಿ