ಕೋಪ ಬಂದ್ರೆ..

ಆತನಿಗೆ ಹೆಂಡತಿ ಮೇಲೆ ಸಿಕ್ಕಾಪಟ್ಟೆ ಕೋಪ ಬಂದಿತ್ತು. ಸ್ಮಶಾನಕ್ಕೆ ಹೋದವನೇ ಒಂದು ಬೋರ್ಡ್ ನೇತು ಹಾಕಿದ. ಏನು ಬರೆದಿದ್ದ ಗೊತ್ತೇ-- 'ಬರಲಿದೆ.. ಶೀಘ್ರದಲ್ಲೇ'..!

ವೆಬ್ದುನಿಯಾವನ್ನು ಓದಿ