ಗೃಹಪ್ರವೇಶ

WD
ಗುಂಡನ ಮನೆಗೆ ಬಂಧುಗಳೊಬ್ಬರು ಬಂದಿದ್ದರು. ಮುಂದಿನ ಭಾನುವಾರ ನಮ್ಮ ಮನೆ ಗೃಹಪ್ರವೇಶ. ಖಂಡಿತಾ ಬರಬೇಕು ಎಂದು ಆಮಂತ್ರಿಸಿ ಹೋದರು.

ಅವರು ಹೋದ ಮೇಲೆ, ಗುಂಡ ಚೇ, ಗೃಹಪ್ರವೇಶ ಯಾವ ಛತ್ರದಲ್ಲಿ ಅಂತ ಕೇಳಲು ಮರೆತೇ ಹೋಯ್ತು ಎಂದು ಪರಿತಪಿಸುತ್ತಾ ಕೂತ.

ವೆಬ್ದುನಿಯಾವನ್ನು ಓದಿ