ಚೆಂದಾಗ್ತೀರಾ?

ನೀವು ಸ್ಮಾರ್ಟ್ ಆಗ್ಬೇಕಾ? ಹಾಲಿನ ರೀತಿ ಬೆಳ್ಳಗಾಗಬೇಕಾ? ತಲೆಗೂದಲು ಹೃತಿಕ್ ರೋಷನ್ ತರ ಹಾರ್ತಿರ್ಬೇಕಾ? ನೋಡುವವರಿಗೆ ನಿಮ್ಮನ್ನು ಕಂಡು ಹೊಟ್ಟೆ ಕಿಚ್ಚು ಪಡುವಂತಿರಬೇಕಾ? ಹಾಗಾದ್ರೆ ದಿನಾ ಸ್ನಾನ ಮಾಡಿ..!

ವೆಬ್ದುನಿಯಾವನ್ನು ಓದಿ