ನಕಲಿ ವೈದ್ಯ

WD
ರೋಗಿಯೊಬ್ಬ ವೈದ್ಯರ ಬಳಿ ಹೋಗಿ ನನಗೆ, ಸಂಶಯ ರೋಗ ಎಂದು ತನ್ನ ಸಮಸ್ಯೆ ಹೇಳಿಕೊಂಡ.

ಅವನ ಸಮಸ್ಯೆಯನ್ನು ಆಲಿಸಿದ ವೈದ್ಯರು ಇರಲಿ, ಈಗ ನಿಮಗೆ ಮನಸ್ಸಲ್ಲಿ ಏನು ಸಮಸ್ಯೆ ಮೂಡುತ್ತಿದೆ ಎಂದು ಕೇಳಿದರು.

ನೀವು ನಕಲಿ ವೈದ್ಯರಾಗಿರಬಹುದೇ ಎಂಬ ಸಂಶಯ ಮೂಡುತ್ತಿದೆ ಎಂದು ರೋಗಿ ಉತ್ತರಿಸಿದ.

ವೆಬ್ದುನಿಯಾವನ್ನು ಓದಿ