ನನ್ನ ಹೆಂಡ್ತಿ ನೋಡಿದ್ದಾಳೆ

ದರೋಡೆಕೋರನೊಬ್ಬ ಬ್ಯಾಂಕನ್ನು ದೋಚಿದ ನಂತರ ಕ್ಲರ್ಕ್ ಬಳಿಗೆ ಬಂದ.

ದರೋಡೆಕೋರ: ನಾನು ದೋಚುವುದನ್ನು ನೀನು ನೋಡಿದ್ಯಾ?

ಕ್ಲರ್ಕ್: ಹೌದು

(ದರೋಡೆಕೋರ ಆತನನ್ನು ಶೂಟ್ ಮಾಡಿ ಕೊಂದು ಹಾಕುತ್ತಾನೆ. ನಂತರ ಮತ್ತೊಬ್ಬ ಕ್ಲರ್ಕ್ ಬಳಿ ಹೋಗುತ್ತಾನೆ)

ದರೋಡೆಕೋರ: ನೀನು ನೋಡಿದ್ಯಾ?

ಮತ್ತೊಬ್ಬ ಕ್ಲರ್ಕ್: ನಾನು ನೋಡಿಲ್ಲ. ಆದ್ರೆ ನನ್ ಹೆಂಡ್ತಿ ನೋಡಿದ್ದಾಳೆ..!

ವೆಬ್ದುನಿಯಾವನ್ನು ಓದಿ