ನಮಸ್ಕಾರ

ಸೋಮು: ನಮಸ್ಕಾರ... ಹೇಗಿದ್ದೀರಾ?

ಕೋಪದಿಂದ ಗುಂಡ: ನಾನು ಯಾವತ್ತೂ ಮೂರ್ಖರಿಗೆ ನಮಸ್ಕಾರ ಮಾಡೋಲ್ಲ.

ನಗುತ್ತಲೇ ಹೇಳಿದ ಸೋಮು: ಆದ್ರೆ ನಾನು ತಾರತಮ್ಯ ಮಾಡದೇ ನಮಸ್ಕಾರ ಹೇಳುತ್ತೇನೆ..!

ವೆಬ್ದುನಿಯಾವನ್ನು ಓದಿ