ನಿಜವಾದ ಭಾರತೀಯ

ಪ್ರಶ್ನೆ: ನಿಜವಾದ ಭಾರತೀಯ ಯಾರು? ಕಾರಣ ತಿಳಿಸಿ.

ಉತ್ತರ: ರಾಜೀವ್ ಗಾಂಧಿ. ಯಾಕೆಂದರೆ ಎಲ್ಲಾ ಭಾರತೀಯರೂ ನನಗೆ ಸಹೋದರ - ಸಹೋದರಿಯರು ಎಂಬ ನೀತಿಯನ್ನು ಪಾಲಿಸಿದ್ದು ಅವರೊಬ್ಬರು ಮಾತ್ರ. ಅದಕ್ಕೆಂದೇ ಅವರು ವಿದೇಶಿ ಮಹಿಳೆಯನ್ನು ಮದುವೆಯಾಗಿದ್ದು..!

ವೆಬ್ದುನಿಯಾವನ್ನು ಓದಿ