ನೈಟ್ ವಾಚ್ ಮ್ಯಾನ್...

WD
ಕಿಟ್ಟು- ನಮ್ಮಪ್ಪ ಬ್ಯಾಂಕಿನಲ್ಲಿ ಒಂದು ದಿನವೂ ಬೆಳಗ್ಗೆ ಕೆಲಸ ಮಾಡದಿದ್ದರೂ ಸಹ ಕಳೆದ ಹತ್ತು ವರ್ಷಗಳಿಂದ ಸಂಬಳ ಸರಿಯಾಗಿ ಪಡೆದುಕೊಳ್ಳುತ್ತಿದ್ದಾರೆ.

ಪುಟ್ಟು- ಅದು ಹೇಗೆ ಸಾಧ್ಯವೋ?

ಕಿಟ್ಟು- ನಮ್ಮಪ್ಪ ನೈಟ್ ವಾಚ್ ಮ್ಯಾನ್...

ವೆಬ್ದುನಿಯಾವನ್ನು ಓದಿ