ಪಾಕೆಟ್ ಮನಿ

WD
ನಿಮ್ಮಿ: ನನಗೆ ನನ್ನ ಅಣ್ಣ ಪ್ರತಿದಿನ 1 ರೂ.ಪಾಕೆಟ್ ಮನಿ ಕೊಡುತ್ತಾನೆ.

ಗುಂಡ: ನೀನು ತುಂಬಾ ಲಕ್ಕಿ ಕಣೇ...

ನಿಮ್ಮಿ: ಹಾಗೇನಿಲ್ಲ. ಅವನು ಪ್ರತಿದಿನ ಅಪ್ಪನ ಜೇಬಿನಿಂದ ಹತ್ತು ರೂ. ಕದಿಯುವುದು ನಾನು ಅಪ್ಪನಿಗೆ ಹೇಳಬಾರದು ಎಂಬ ಕಾರಣಕ್ಕೆ ನನಗೆ 1 ರೂ. ಕೊಡುತ್ತಾನೆ!

ವೆಬ್ದುನಿಯಾವನ್ನು ಓದಿ