ಪೈಂಟ್ ಡಬ್ಬ ಶುರು ಮಾಡಿದ ಜಾಗದಲ್ಲೇ ಇದೆ

ತಿಮ್ಮನಿಗೆ ರಸ್ತೆ ಮಧ್ಯ ಬಿಳಿಪಟ್ಟಿ ಎಳೆಯುವ ಕೆಲಸ ವಹಿಸಿದ್ದರು.ಆತ ಮೊದಲನೇ ದಿನ ಮೂರು ಮೈಲು ರಸ್ತೆಗೆ ಪಟ್ಟಿ ಎಳೆದ. ಎರಡನೇ ದಿನ ಅದು ಎರಡು ಮೈಲಿಗೆ ಇಳಿಯಿತು.

ಮೂರನೇ ದಿನ ಕೇವಲ 1 ಮೈಲಿಗೆ ಮಾತ್ರವೇ ಪಟ್ಟಿ ಎಳೆದ.

ಗುತ್ತಿಗೆದಾರರು ಕೇಳಿದರು ಯಾಕಪ್ಪ ಹೀಗೆ? ಈ ಕೆಲಸದಿಂದ ಸುಸ್ತಾಯಿತೇ ಅಂತ ಅದಕ್ಕೆ ತಿಮ್ಮ ಸುಸ್ತೇನು ಆಗಲಿಲ್ಲ ಸಾರ್, ಆದರೆ ಪೇಂಟ್ ಡಬ್ಬ ಶುರು ಮಾಡಿದ ಜಾಗದಲ್ಲೇ ಇದೆ ಎಂದ.

ವೆಬ್ದುನಿಯಾವನ್ನು ಓದಿ