ಪ್ರಾಣಿ

WD
ಗುರುಗಳು -- ಗುಂಡ ನಾಲ್ಕು ಕಾಲುಗಳಿರುವ ಪ್ರಾಣಿಗಳ ಎರಡು ಉದಾಹರಣೆ ಕೊಡು?

ಗುಂಡ-- ಆನೆ.

ಗುರುಗಳು-- ಗುಂಡ, ಇನ್ನೊಂದು ಉದಾಹರಣೆ ಕೊಡು.

ಗುಂಡ-- ಇನ್ನೊಂದು ಆನೆ.

ವೆಬ್ದುನಿಯಾವನ್ನು ಓದಿ