ಬಸ್ಸಿಗೆ ಕುಳಿತುಕೊಳ್ಳಲು ಬರುವುದಿಲ್ಲ

ಪುಟ್ಟು:ಬಸ್ಸು ಬಸ್ಸುನಿಲ್ದಾಣದಲ್ಲಿ ಯಾಕೆ ನಿಲ್ಲುತ್ತೆ?

ಕಿಟ್ಟು: ಅದು ಅದರ ನಿಲ್ಲುವ ಜಾಗ ಅದಕ್ಕೆ ನಿಲ್ಲುತ್ತೆ

ಪುಟ್ಟು: ಅಲ್ಲ ತಪ್ಪು

ಕಿಟ್ಟು: ಹಾಗಾದರೆ ನೀನೇ ಹೇಳು

ಪುಟ್ಟು: ಅದಕ್ಕೆ ಕುಳಿತುಕೊಳ್ಳಲು ಬರುವುದಿಲ್ಲ.

ವೆಬ್ದುನಿಯಾವನ್ನು ಓದಿ