ಬಾಥ್‌ರೂಂ

ಟೀಚರ್: ದೇವರು ಎಲ್ಲಿರುತ್ತಾನೆ ಮಗು.

ಗುಂಡ: ಯೋಚನೆ ಮಾಡುತ್ತಾ, ಬಾಥ್‌ರೂಂನಲ್ಲಿರುತ್ತಾನೆ ಮೇಡಂ.

ಟೀಚರ್ : ಅದೇಗೆ?

ಗುಂಡ: ಪ್ರತಿ ದಿನ ನಾನು ಬಾಥ್‌ರೂಂನಲ್ಲಿರುವಾಗ ನನ್ನ ತಂದೆ ಓ ದೇವರೇ ನೀನು ಇನ್ನು ಬಾಥ್‌ರೂಂನಲ್ಲಿದ್ದಿಯಾ ಎಂದು ಹೇಳುತ್ತಾರೆ.

ವೆಬ್ದುನಿಯಾವನ್ನು ಓದಿ