ಬಾಲ ಸಾರ್..

ಟೀಚರ್: ಕುದುರೆ ಮತ್ತು ಆನೆಗಿರುವ ದೊಡ್ಡ ವ್ಯತ್ಯಾಸ?

ಗುಂಡ: ಕುದುರೆಗಳಿಗೆ ಹಿಂದುಗಡೆ ಮಾತ್ರ ಬಾಲ ಇರತ್ತೆ. ಆದ್ರೆ ಆನೆಗಳಿಗೆ ಎರಡೂ ಕಡೆ ಬಾಲವಿರುತ್ತೆ...!

ವೆಬ್ದುನಿಯಾವನ್ನು ಓದಿ