ಬ್ರಾಂಡಿ ಇದ್ಯಾ?

ಓಡೋಡಿ ಬಂದ ಗುಂಡ 'ಇಲ್ಲಿ ಯಾರಲ್ಲಾದ್ರೂ ಬ್ರಾಂಡಿ ಇದ್ಯಾ?.. ಅಲ್ಲೊಬ್ಳು ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ..' ಎಂದು ಅವಸರವಸರವಾಗಿ ಕೇಳಿದ. ಅಲ್ಲೇ ಇದ್ದ ಒಬ್ಬ ಬಾಟ್ಲಿಯೊಂದನ್ನು ನೀಡಿದ ಕೂಡಲೇ ಗಟಗಟನೆ ಕುಡಿದ ಗುಂಡ ಹೇಳಿದ, 'ಥ್ಯಾಂಕ್ಸ್.. ನನಗೆ ಇಂತದ್ದೆಲ್ಲ ನೋಡಿದ್ರೆ ಯಾವತ್ತೂ ಆಗಲ್ಲ'..!

ವೆಬ್ದುನಿಯಾವನ್ನು ಓದಿ