ಭೂಮಿಯ ಆಕಾರ

ಒಮ್ಮೆ ಶಾಲೆಯಲ್ಲಿ ಟೀಚರ್ ಮಕ್ಕಳಲ್ಲಿ ಪ್ರಶ್ನೆಗಳನ್ನು ಕೇಳಲು ಸುರುಮಾಡಿದರು

ಟೀಚರ್: ಗುಂಡ, ಭೂಮಿ ಯಾವ ಆಕಾರದಲ್ಲಿದೆ ಹೇಳು?

ಗುಂಡ: ಚಕ್ಕುಲಿಯಾಕಾರದಲ್ಲಿದೆ ಮಿಸ್...

ಟೀಚರ್: ನನಗೆ ಸರಿ ಅರ್ಥವಾಗಲಿಲ್ಲ ಇನ್ನೊಮ್ಮೆ ಒತ್ತಿ ಹೇಳು?

ಗುಂಡ: ಒತ್ತಿದರೆ ಚಕ್ಕುಲಿ ಹುಡಿಯಾಗಬಹುದು..

ವೆಬ್ದುನಿಯಾವನ್ನು ಓದಿ