ಮಹಾನುಭಾವ

ಗುಂಡನಿಗೆ ಊರೂರು ಸುತ್ತೋ ಹವ್ಯಾಸ. ಹಾಗೆ ತಿರುಗಾಡುವಾಗ ಅಲ್ಲಿನ ಜನರ ಬಗ್ಗೆ ತಿಳಿದುಕೊಂಡು ಜ್ಞಾನ ಸಂಪಾದಿಸುವುದನ್ನೂ ಜತೆಜತೆಗೇ ಮಾಡುತ್ತಿದ್ದ.

ಗುಂಡ: ಸರ್.. ಇಲ್ಲಿ ಯಾರಾದ್ರೂ ಮಹಾನುಭಾವರು ಹುಟ್ಟಿದ್ದಾರೆಯೇ?

ಊರಿನವ: ಇಲ್ಲ ಸಾರ್.. ಇಲ್ಲಿ ಎಲ್ಲಾ ಚಿಕ್ಕ ಚಿಕ್ಕ ಮಕ್ಕಳೇ ಹುಟ್ಟಿರೋದು..!

ವೆಬ್ದುನಿಯಾವನ್ನು ಓದಿ