ಮಹಾನ್ ವ್ಯಕ್ತಿ

"ರವಿ - ಎಂಥೆಂತ ಮಹಾನ ವ್ಯಕ್ತಿಗಳು ನನ್ನ ತಂದೆಗೆ ತಲೆ ಬಾಗುತ್ತಾರೆ ಗೋತ್ತಾ ?

ರತನ - ಅಂದರೆ ನಿಮ್ಮ ತಂದೆ ಮಹಾನ್ ವ್ಯಕ್ತಿಗಳೆ ಆಗಿರಬೇಕು.

ರವಿ-- ಇಲ್ಲ ಅವರೋಬ್ಬ ಕ್ಷೌರಿಕ."

ವೆಬ್ದುನಿಯಾವನ್ನು ಓದಿ