ಮೂರನೇ ವ್ಯಕ್ತಿ

ಹೆಂಡತಿ: ನಿಮಗೊಂದು ಸಂತಸದ ಸುದ್ದಿ. ಶೀಘ್ರದಲ್ಲೇ ನಾವು ಮೂರು ಮಂದಿ ಆಗಲಿದ್ದೇವೆ.

ಗಂಡ: ಹೌದಾ...?

ಹೆಂಡತಿ: ಹೌದ್ರೀ.. ಇದೇ ಭಾನುವಾರ ನನ್ನ ತಾಯಿ ಬರ್ತಿದ್ದಾರಂತೆ..!

ವೆಬ್ದುನಿಯಾವನ್ನು ಓದಿ