ಮೂರ್ಖರು

ಗುಂಡನಿಗೆ ಗುಂಪೊಂದು ಒಟ್ಟು ಸೇರಿ ಹೊಡೆಯುತ್ತಿದ್ದರೂ ಆತ ಜೋರಾಗಿ ನಗುತ್ತಿದ್ದ. ಇದನ್ನು ನೋಡಿದವನೊಬ್ಬ ಹಲ್ಲೆಕೋರರಿಂದ ಗುಂಡನನ್ನು ಬಿಡಿಸಿ ನಗುತ್ತಿರುವ ಕಾರಣ ಕೇಳಿದ. ಅದಕ್ಕೆ ಗುಂಡ ಉತ್ತರಿಸಿದ್ದು ಹೀಗೆ..

'ನನ್ನ ಸ್ನೇಹಿತ ಎಂದುಕೊಂಡು ನನಗೆ ಹೊಡೆಯುತ್ತಿದ್ದರು-- ಮೂರ್ಖರು.. ಶತಮೂರ್ಖರು'..!

ವೆಬ್ದುನಿಯಾವನ್ನು ಓದಿ