ಮೋಬೈಲ್‌

WDWD
ಗುಂಡನಿಗೆ ಅವನ ಅಪ್ಪ ಹೊಸತಾಗಿ ಮೋಬೈಲ್ ವೊಂದನ್ನು ತೆಗೆದು ಕೊಟ್ಟಿದ್ದರು. ಶಾಲೆಗೆ ಹೊಗುತ್ತಿದ್ದ ಗುಂಡನು ಮೋಬೈನಲ್ಲಿ ಯಾರನ್ನೋ ಬೈಯುತ್ತಿದ್ದ ಇದನ್ನು ನೋಡಿದ ಕಿಟ್ಟುವಿಗೆ ಆಶ್ಚರ್ಯವಾಯಿತು.

ಕಿಟ್ಟು: ನೀನು ಯಾರನ್ನು ಇಷ್ಟು ಜೋರಾಗಿ ಬೈಯುತ್ತಿಯಾ?

ಗುಂಡ: ಇನ್ಯಾರನ್ನು ನನ್ನಪ್ಪನನ್ನು...

ವೆಬ್ದುನಿಯಾವನ್ನು ಓದಿ