ಯಾಕೋ ಫೈಲಾದೆ...

ಸಂತಾನ ಮಗ ಪುಟ್ಟು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೈಲಾಗಿ ಮನೆಗೆ ಬಂದ ಆಗ ಸಂತಾನಿಗೆ ವಿಪರೀತ ಸಿಟ್ಟು ಬಂದು...

ಯಾಕೋ ಪರೀಕ್ಷೆಯಲ್ಲಿ ಫೈಲಾಗಿ ಬಂದಿದ್ದಿಯಾ?

ಆಗ ಪುಟ್ಟು, ಓಯ್ ಅಪ್ಪ! ನಿನಗೆ 50 ರೂಪಾಯಿ ಕೊಡುತ್ತೇನೆ ಈ ವಿಷಯನ ಇಲ್ಲೇ ಮುಚ್ಚಿಡು ಎಂದು ನುಡಿದ.

ವೆಬ್ದುನಿಯಾವನ್ನು ಓದಿ