ವಯಸ್ಸು

ಆತ: ನಿಮ್ಮ ತಂದೆಗೆಷ್ಟು ವಯಸ್ಸು?

ಗುಂಡ: ನನ್ನಷ್ಟೇ.

ಆತ: ಅದು ಹೇಗೆ..?

ಗುಂಡ: ನಾನು ಹುಟ್ಟಿದ ಮೇಲೆ ತಾನೇ ಆತ ತಂದೆ ಆಗಿರೋದು..?!

ವೆಬ್ದುನಿಯಾವನ್ನು ಓದಿ