ಶವಯಾತ್ರೆ

ಅಜ್ಜ: ನನ್ನ ಮೊಮ್ಮಗ ಗುಂಡ ಇದ್ದಾನಾ? ಅವನ ಜತೆ ಮಾತನಾಡೋದಿತ್ತು.

ಮೇಸ್ಟ್ರು: ನೀವು ಬರುವಾಗ ಸ್ವಲ್ಪ ತಡವಾಯ್ತು ಅಜ್ಜ.. ಆತ ನಿಮ್ಮ ಶವಯಾತ್ರೆಗೆಂದು ಆಗ್ಲೇ ರಜೆ ಹಾಕಿ ಹೋಗಿದ್ದಾನೆ...!

ವೆಬ್ದುನಿಯಾವನ್ನು ಓದಿ