ಶೀತ ಆದ್ರೆ..

ಸಂತಾನಿಗೆ ಸಿಕ್ಕಾಪಟ್ಟೆ ಶೀತ ಆಗಿತ್ತು. ಆದ್ರೆ ಡಾಕ್ಟರ್‌ಗಳಿಗೆ ಹಣ ಕೊಡೋದು ಬೇಡಾಂತ ಯೋಚಿಸಿದ ಆತ ಪರಿಚಯದ ವೈದ್ಯರಲ್ಲಿಗೆ ಹೋಗಿದ್ದ.

ಸಂತಾ: ಡಾಕ್ಟ್ರೇ.. ನಿಮ್ಗೆ ಶೀತ ಆದ್ರೆ ಏನು ಮಾಡ್ತೀರಿ?

ಡಾಕ್ಟರ್: ನಾವು ಕೂಡ ಎಲ್ರಂತೆ ಸೀನ್ತೇವೆ..!

ವೆಬ್ದುನಿಯಾವನ್ನು ಓದಿ