ಸೂರ್ಯನೇ ಕಾಣಿಸ್ತಾ ಇದೆಯಲ್ಲಾ

ಮಗ: ಅಪ್ಪ ನನಗೆ ದೂರದ ವಸ್ತುವೇ ಕಾಣಲ್ಲ. ನನಗೆ ಕನ್ನಡಕ ಕೊಡಿಸಪ್ಪಾ

ಅಪ್ಪ ಮಗನನ್ನು ಹೊರಗೆ ಕರೆದುಕೊಂಡು ಹೋಗಿ ಸೂರ್ಯನನ್ನು ತೋರಿಸಿ ಅದೇನು ಎಂದು ಕೇಳಿದ

ಮಗ: ಅದು ಸೂರ್ಯ

ಅಪ್ಪ: ಮತ್ಯಾಕೆ ಸುಳ್ಳು ಹೇಳ್ತಿ ಅಷ್ಟು ದೂರದ ಸೂರ್ಯನೇ ಕಾಣಿಸ್ತಾ ಇದೆಯಲ್ಲಾ?

ವೆಬ್ದುನಿಯಾವನ್ನು ಓದಿ