ಸ್ಪೆಲ್ಲಿಂಗ್

ಟೀಚರ್: ನೀನು ಹುಟ್ಟಿದ್ದು ಯಾವ ಊರಲ್ಲಿ?

ಪುಟ್ಟಿ: ಯಶವಂತಪುರ

ಟೀಚರ್: ಅದನ್ನು ಸ್ಪೆಲ್ಲಿಂಗ್ ಇಂಗ್ಲಿಷಲ್ಲಿ ಹೇಳು?

ಪುಟ್ಟಿ: ಸಾರಿ ಮೇಡಂ.. ನಾನು ಹುಟ್ಟಿದ್ದು, ಉಡುಪಿಯಲ್ಲಿ. ಸರಿ ತಾನೇ?

ವೆಬ್ದುನಿಯಾವನ್ನು ಓದಿ