ಹುಲಿ ಮತ್ತು ಕನಸು

'ನಿನ್ನೆ ರಾತ್ರಿ ಹುಲಿಯೊಂದು ನನ್ನನ್ನು ಅಟ್ಟಿಸಿಕೊಂಡು ಬಂದು ತಿಂದು ಹಾಕಿದ ಕನಸು ಕಂಡೆ, ಇದು ಶುಭ ಶಕುನವೋ ಅಥವಾ ಅಶುಭವೋ ತಿಳೀತಿಲ್ಲ'

'ಒಳ್ಳೆಯದೇ ಕಣೋ...'

'ಹೇಗೆ?'

'ಏಕೆಂದರೆ ಅದು ಕನಸು ಆಗಿರೋದ್ರಿಂದ ನೀನು ತಪ್ಪಿಸಿಕೊಂಡೆ!'

ವೆಬ್ದುನಿಯಾವನ್ನು ಓದಿ