ಸಾಮಾನ್ಯ

ಗುರುವಾರ, 20 ನವೆಂಬರ್ 2014 (14:44 IST)
ಸುಳ್ಳು ಹೇಳುವುದಕ್ಕೆಂದೇ ಸಂಬಳ ಸಿಗುವ ಉದ್ಯೋಗ ಯಾವುದು?
 
ಭವಿಷ್ಯ,ಹವಾಮಾನ ವರದಿ  ಮತ್ತು ಲಾಯರ್ ಕೆಲಸ .
 
ಸಂಟಾ-ಬಂಟಾ
ಸಂಟಾ: ನಾನು ಸತ್ತರೆ ಏನು ಮಾಡುತ್ತೀಯಾ?
 
ಬಂಟಾ: ನಾನೂ ಸಾಯ್ತೀನೇನೋ!
 
ಸಂಟಾ: ಯಾಕೆ?
 
ಬಂಟಾ: ತುಂಬಾ ಖುಷಿ ಆದ್ರೆ ಹಾರ್ಟ್ ಅಟ್ಯಾಕ್ ಆಗುತ್ತೆ.
 
ಗಂಡಸು-ಹೆಂಗಸು
ಹೆಂಗಸರಿಗೂ ಸರ್ಕಾರೀ ಬಾಂಡ್‌ಗಳಿಗೂ ವ್ಯತ್ಯಾಸವೇನು?
 
ಬಾಂಡ್‌ಗಳು ಮೆಚ್ಯೂರ್ ಆಗುತ್ತವೆ.
 
ಮಕ್ಕಳು
ಮಗು: ಅಪ್ಪಾ, ಮದುವೆ ಮಾಡಿಕೊಂಡರೆ ಎಷ್ಟ ಖರ್ಚಾಗುತ್ತದೆ?
ತಂದೆ: ಇನ್ನು ಅದರ ಅಂತ್ಯ ತಿಳಿದಿಲ್ಲ ಮಗು, ಮದುವೆ ಆದಾಗಿನಿಂದ ನಾನಿನ್ನೂ ಖರ್ಚು ಮಾಡುತ್ತಲೇ ಇದ್ದೇನೆ.
 

ವೆಬ್ದುನಿಯಾವನ್ನು ಓದಿ