ಅತೀ ಮ‌ೂರ್ಖರಾರು...?

ಟೀಚರ್: ಈ ಕ್ಲಾಸಲ್ಲಿ ಅತೀ ಮ‌ೂರ್ಖರಾರಿದ್ದಾರೆ ಎದ್ದು ನಿಲ್ಲಿ...ಯಾರು ಎದ್ದು ನಿಲ್ಲಲಿಲ್ಲ, ಕೊನೆಗೆ ಗುಂಡ ಮೆಲ್ಲನೆ ಎದ್ದು ನಿಂತ.

ಚೀಚರ್: ಅಂದ್ರೆ ನೀನು ಈ ಕ್ಲಾಸಲ್ಲಿ ಒಬ್ಬ ಮ‌ೂರ್ಖ...

ಗುಂಡ: ಹಾಗಲ್ಲ ಟೀಚರ್ ನೀವೊಬ್ರೇ ನಿಂತಿದ್ದೀರಲ್ಲಾ... ಅದಕ್ಕೆ ನಾನು ಕಂಪ್ನಿ ಕೊಟ್ಟೆ ಅಷೇ...

ವೆಬ್ದುನಿಯಾವನ್ನು ಓದಿ