ಅಪ್ಪ

ಬುಧವಾರ, 22 ಅಕ್ಟೋಬರ್ 2008 (17:44 IST)
WD
ಹುಡುಗನೊಬ್ಬ ಮಾವಿನ ಮರ ಹತ್ತಿ ಮಾವಿನ ಹಣ್ಣನ್ನು ಕೀಳುತ್ತಿದ್ದ.

ಆಗ ಅಲ್ಲಿಗೆ ಬಂದ ತೋಟದ ಮಾಲಿಕ,ಈಗಲೇ ನಿಮ್ಮ ಮನೆಗೆ ಹೋಗಿ ನಿಮ್ಮತಂದೆಗೆ ಹೇಳಿ ಬರುತ್ತೇನೆ ಎಂದ.

ಅದನ್ನು ಕೇಳಿ ನಗುತ್ತಾ ಹೇಳಿದ ಹುಡುಗ, ಹೋಗಿ ಹೋಗಿ ನಮ್ಮಪ್ಪ ಮನೇಲಿ ಇದ್ದರೆ ತಾನೆ ನೀವು ಹೇಳೋದು ಅವರು ಪಕ್ಕದ ಮಾವಿನ ಮರದ ಮೇಲೆ ಮಾವಿನ ಹಣ್ಣು ತಿನ್ನುತ್ತಿದ್ದಾರೆ ಎಂದ.

ವೆಬ್ದುನಿಯಾವನ್ನು ಓದಿ