ಇದನ್ನೇ ಹೇಳಿದ್ದರು...

ಮಾಸ್ತರ್‌ ಬೆತ್ತಪ್ಪ ಅವರಿಗೆ ಬೇರೆ ಶಾಲೆಗೆ ವರ್ಗಾವಣೆ ಆಗಿತ್ತು. ಇದನ್ನು ಖಚಿತ ಪಡಿಸಲು ವಿದ್ಯಾರ್ಥಿಗಳು ಅವರ ಬಳಿ ಹೋಗಿ ವಿಚಾರಿಸಿದರು.

ಆಗ ಬೆತ್ತಪ್ಪ ಮಕ್ಕಳನ್ನು ಸಂತೈಸುತ್ತಾ- ಬೇಸರ ಮಾಡ್ಬೇಡಿ ಮಕ್ಕಳೇ, ಮುಂದಿನವಾರ ಈ ನನಗಿಂತ ಒಳ್ಳೆ ಮೇಷ್ಟ್ರು ಬರ್ತಾರೆ- ಎಂದರು.

ಇದನ್ನು ಕೇಳಿದ ಮಕ್ಕಳು- ಎಲ್ಲರೂ ಹೀಗೇ ಹೇಳ್ತಾರೆ ಸಾರ್, ನಿಮಗಿಂತ ಮೊದಲು ಇಲ್ಲಿದ್ದ ಮಾಸ್ತರು ಇದನ್ನೇ ಹೇಳಿ ಹೊಗಿದ್ದರು! ಎಂದರು.

ವೆಬ್ದುನಿಯಾವನ್ನು ಓದಿ