ಉತ್ತರ ಹೇಳಿ ಹೋಗು

ಶನಿವಾರ, 27 ಸೆಪ್ಟಂಬರ್ 2008 (12:59 IST)
WD
ಗೂಫ: ಇಂಗ್ಲೀಶ್‌ನಲ್ಲಿ ಐ ಯಾಮ್ ಗೋಯಿಂಗ್ ಅಂದರೇನು?

ಗುಂಡ:ನಾನು ಹೋಗ್ತಾ ಇದ್ದೇನೆ

ಗೂಫ: ಇರು ನನಗೆ ಉತ್ತರ ಹೇಳಿ ಹೋಗು!

ವೆಬ್ದುನಿಯಾವನ್ನು ಓದಿ