ಎಲ್ಲಿದ್ದಾರೆ?

ರಂಗಣ್ಣ : ಏನಪ್ಪಾ ರವಿ, ನಿಮ್ಮ ತಂದೆ ಮನೆಯಲ್ಲಿದ್ದಾರಾ?

ರವಿ : ಯರಾದರೂ ಬಂದ್ರೆ ನಮ್ಮ ತಂದೆ ಮನೇಲಿಲ್ಲ ಅಂತ ಹೇಳು ಅಂತ ಅವರೇ ಹೇಳಿದ್ದಾರೆ ಸಾರ್.

ವೆಬ್ದುನಿಯಾವನ್ನು ಓದಿ