ಐರನ್

WD
ವಿಟಾಮಿನ್‌ಗಳ ಬಗ್ಗೆ ಪಾಠ ಮಾಡುತ್ತಾ, ಟೀಚರ್ - ಐರನ್ ಇಲ್ಲದಿದ್ದರೆ ಏನಾಗುತ್ತದೆ?

ಮಕ್ಕಳು-- ಬಟ್ಟೆಗಳೆಲ್ಲ ಸುಕ್ಕುಗಟ್ಟಿ ಇರುತ್ತವೆ ಮೆಡಂ.

ವೆಬ್ದುನಿಯಾವನ್ನು ಓದಿ